ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಂದಮಾನ ಮಾಸ ಪದದ ಅರ್ಥ ಮತ್ತು ಉದಾಹರಣೆಗಳು.

ಚಂದಮಾನ ಮಾಸ   ನಾಮಪದ

ಅರ್ಥ : ಹಿಂದೂ ಪಂಚಾಗದ ಅನುಸಾರವಾಗಿ ತಿಂಗಳು ಚಂದ್ರನ ಗತಿಯ ಮೇಲೆ ಆಧಾರಿತವಾಗಿದ್ದು ಮತ್ತು ಚಂದ್ರನು ಭೂಮಿಯ ಒಂದು ಸುತ್ತು ಸುತ್ತುವಷ್ಟು ಸಮಯವಾಗುವುದು

ಉದಾಹರಣೆ : ಚಂದ್ರಮಾಸವು ಅಮವಾಸೆ ನಂತರದ ಬರುವ ಪ್ರಾತಿಮೆಯಿಂದ ಮುಂದಿನ ಅಮಾವಸೆ ವರೆಗೂ ಇರುತ್ತದೆ.

ಸಮಾನಾರ್ಥಕ : ಚಂದ್ರಮಾನ, ಚಂದ್ರಮಾನ ತಿಂಗಳು


ಇತರ ಭಾಷೆಗಳಿಗೆ ಅನುವಾದ :

हिंदू पंचाँग का महीना जो चंद्रमा की गति पर आधारित होता है और उतने दिन का होता है,जितने चन्द्रमा को पृथ्वी की एक बार परिक्रमा करने में लगते हैं।

चांद्रमास पूर्णिमा से पूर्णिमा तक होता है।
चंद्र मास, चंद्र-मास, चंद्रमास, चन्द्र मास, चन्द्रमास, चांद्र मास, चांद्र-मास, चांद्रमास, चान्द्र मास, द्विपक्ष

The period between successive new moons (29.531 days).

lunar month, lunation, moon, synodic month