ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಘೋಷಣೆ ಕೂಗು ಪದದ ಅರ್ಥ ಮತ್ತು ಉದಾಹರಣೆಗಳು.

ಘೋಷಣೆ ಕೂಗು   ಕ್ರಿಯಾಪದ

ಅರ್ಥ : ಯಾರೋ ಒಬ್ಬರಿಗೆ ಸಂಬಂಧಿಸಿದ ವಿಷಯವನ್ನು ಜೋರಾಗಿ ಹೇಳುವ ಪ್ರಕ್ರಿಯೆ

ಉದಾಹರಣೆ : ಅವನು ಎಲ್ಲರ ಮುಂದೆ ನನಗೆ ಲಾಟರಿ ಹೊಡೆದಿದೆ ಎಂದು ಘೋಷಿಸಿದ.

ಸಮಾನಾರ್ಥಕ : ಕೂಗಿ ಹೇಳು, ಘೋಷಿಸು


ಇತರ ಭಾಷೆಗಳಿಗೆ ಅನುವಾದ :

किसी के बारे में ज़ोर देकर कहना।

उसने मुझे झूठा ठहराया।
करार देना, क़रार देना, घोषित करना, ठहराना

ಅರ್ಥ : ಜನರ ಧ್ಯಾನವನ್ನು ಆಕರ್ಷಿಸುವುದಕ್ಕಾಗಿ ಯಾವುದಾದರು ದಳ, ಸಮುದಾಯ ಮೊದಲಾದವುಗಳ ತೀವ್ರ ಅನುಭೂತಿ ಮತ್ತು ಇಚ್ಛೆಯ ಸೂಚಕವಾದ ಯಾವುದಾದರು ಪದವನ್ನು ಅಥವಾ ವಾಕ್ಯವನ್ನು ಎತ್ತರದ ಸ್ವರದಲ್ಲಿ ಎಲ್ಲರಿಗೂ ಕೇಳುವಂತೆ ಕೂಗುವುದು

ಉದಾಹರಣೆ : ಜನರು ಭ್ರಷ್ಟಾಚಾರದ ವಿರುದ್ಧ ಘೋಷಣೆಯನ್ನು ಕೂಗುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

लोगों का ध्यान आकृष्ट करने के लिए किसी दल, समुदाय आदि की तीव्र अनुभूति और इच्छा का सूचक कोई पद या गठा हुआ वाक्य उच्च स्वर से बोलना या सबको सुनाना।

लोग भष्ट्राचार के विरुद्ध नारे लगा रहे हैं।
नारे लगाना, नारेबाज़ी करना, नारेबाजी करना