ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಘರ್ಷಣೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಘರ್ಷಣೆ ಮಾಡು   ನಾಮಪದ

ಅರ್ಥ : ಜಗಳವಾಡುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು

ಸಮಾನಾರ್ಥಕ : ಕದನ, ಕಾದಾಟ, ಕೈ ಕೈ ಮಿಲಾವಣೆ, ಜಗಳ, ಮೂಕಾಬಿಲೆ, ಹೊಡೆದಾಟ, ಹೋರಾಡು


ಇತರ ಭಾಷೆಗಳಿಗೆ ಅನುವಾದ :

भिड़ने की क्रिया या भाव।

जंगल में डाकुओं से मुठभेड़ हो गई।
अभ्यागम, इन्काउंटर, इन्काउन्टर, एनकाउंटर, एन्काउन्टर, टक्कर, भिड़ंत, भिड़न्त, मुठभेड़, सामना

A minor short-term fight.

brush, clash, encounter, skirmish

ಘರ್ಷಣೆ ಮಾಡು   ಕ್ರಿಯಾಪದ

ಅರ್ಥ : ಯಾವುದೇ ವಸ್ತುಗಳನ್ನು ಪಡೆದುಕೊಳ್ಳಲು ಕೈಲಾದಷ್ಟು ಪ್ರಯತ್ನ ಮಾಡುವ ಪ್ರಕ್ರಿಯೆ

ಉದಾಹರಣೆ : ನಾನು ಈ ಕೆಲಸವನ್ನು ಮಾಡಿಸಲು ನಾಲ್ಕು ದಿನಗಳಿಂದ ಜಗಳ ಮಾಡುತ್ತಿದ್ದೇನೆ.

ಸಮಾನಾರ್ಥಕ : ಜಗಳ ಮಾಡು, ಸಂರ್ಘಷ ಮಾಡು


ಇತರ ಭಾಷೆಗಳಿಗೆ ಅನುವಾದ :

किसी चीज को प्राप्त करने के लिए भरसक प्रयत्न करना।

मैं इस काम को करवाने के लिए चार दिन से जूझ रहा हूँ।
जूझना, संघर्ष करना

To exert strenuous effort against opposition.

He struggled to get free from the rope.
struggle