ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೋಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಗೋಲಿ   ನಾಮಪದ

ಅರ್ಥ : ಮದ್ದು ಗುಂಡು ಮುಂತಾದವುಗಳನ್ನು ಬಂದೂಕಿನಲ್ಲಿ ತುಂಬಿಕೊಂಡು ಚಾಲನೆ ಮಾಡುವರು

ಉದಾಹರಣೆ : ಅವನು ಹಕ್ಕಿಯನ್ನು ಬೇಟೆಯಾಡಲು ಬಂದೂಕಿನಲ್ಲಿ ಗುಂಡನ್ನು ತುಂಬಿದ.

ಸಮಾನಾರ್ಥಕ : ಗುಂಡು, ಬುಲೆಟ್ಟು, ಸಿಡಿಗುಂಡು, ಸಿಡಿಗೋಲಿ, ಸ್ಫೋಟಕ ಬುಲೆಟ್ಟು


ಇತರ ಭಾಷೆಗಳಿಗೆ ಅನುವಾದ :

सीसे, बारूद आदि की ढली हुई गोली जो बंदूक में भरकर चलाई जाती है।

उसने चिड़िया मारने के लिए बंदूक में गोली भरी।
गोली

A projectile that is fired from a gun.

bullet, slug

ಅರ್ಥ : ಮಣ್ಣು, ಗಾಜು ಮುಂತಾದವುಗಳಿಂದ ಮಾಡಿದ ದುಂಡಾಕಾರದ ಮಕ್ಕಳ ಆಟಿಕೆ

ಉದಾಹರಣೆ : ಮಕ್ಕಳು ಗೋಲಿಯಾಟ ಆಡುತ್ತಿದ್ದಾರೆ

ಸಮಾನಾರ್ಥಕ : ಗಾಂಜಿನಗುಂಡು


ಇತರ ಭಾಷೆಗಳಿಗೆ ಅನುವಾದ :

मिट्टी, काँच, आदि का छोटा गोल पिंड जिससे बच्चे खेलते हैं।

बच्चे कंचा खेल रहे हैं।
अंटा, कंचा, गोलक, गोली

A small ball of glass that is used in various games.

marble