ಅರ್ಥ : ಗೆಳೆಯರ ಮಧ್ಯದಲ್ಲಿ ಕಂಡುಬರುವ ಪರಸ್ಪರ ಸಂಬಂಧ
ಉದಾಹರಣೆ :
ಗೆಳೆತನದಲ್ಲಿ ಸ್ವಾರ್ಥಕ್ಕೆ ಎಡೆಯಿರಬಾರದು.
ಸಮಾನಾರ್ಥಕ : ದೋಸ್ತಿ, ಮಿತ್ರತೆ, ಮಿತ್ರತ್ವ, ಮೈತ್ರಿ, ಸ್ನೇಹ
ಇತರ ಭಾಷೆಗಳಿಗೆ ಅನುವಾದ :
दोस्तों या मित्रों में होने वाला पारस्परिक संबंध।
दोस्ती में स्वार्थ का स्थान नहीं होना चाहिए।ಅರ್ಥ : ಜೊತೆಯಲ್ಲಿ ಇರುವ ಕ್ರಿಯೆ
ಉದಾಹರಣೆ :
ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
ಸಮಾನಾರ್ಥಕ : ಕೂಟ, ಜೊತೆ, ಜೊತೆಗೆ, ನೆರವು, ಭೇಟಿ, ಸಂಪರ್ಕ, ಸಹಚರ, ಸಹವಾಸ
ಇತರ ಭಾಷೆಗಳಿಗೆ ಅನುವಾದ :
The state of being with someone.
He missed their company.