ಅರ್ಥ : ಯಾರೋ ಒಬ್ಬರು ಬಚ್ಚಿಟ್ಟುಕೊಂಡು ಇರುಲು ಜಾಗ ನೀಡುವ ಪ್ರಕ್ರಿಯೆ
ಉದಾಹರಣೆ :
ಕೆಲವರು ಭಯೋತ್ಪಾದಕರ ಬೆದರಿಕೆಗೆ ಗುಟ್ಟಾಗಿ ಉಳಿಯಲು ಜಾಗ ನೀಡುವರು.
ಸಮಾನಾರ್ಥಕ : ಗುಟ್ಟಾಗಿ ಆಶ್ರಯ ನೀಡು
ಇತರ ಭಾಷೆಗಳಿಗೆ ಅನುವಾದ :
* किसी को गुप्त रूप से रहने के लिए स्थान देना।
कुछ लोग भयवश आतंकवादियों को गुप्त शरण देते हैं।