ಅರ್ಥ : ಅವನು ಜಾದುವಿನ ಆಟವನ್ನು ಆಡುತ್ತಾನೆ
ಉದಾಹರಣೆ :
ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.
ಸಮಾನಾರ್ಥಕ : ಜಾದುಕಾರ, ಜಾದುಗಾರ, ಜಾದೂಕಾರ, ಜಾದೂಗಾರ, ಮಂತ್ರವಾದಿ, ಮಾಟಗಾರ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ
ಇತರ ಭಾಷೆಗಳಿಗೆ ಅನುವಾದ :
Someone who performs magic tricks to amuse an audience.
conjurer, conjuror, illusionist, magician, prestidigitatorಅರ್ಥ : ಹಾವನ್ನು ಪಾಲನೆ ಪೋಷಣೆ ಮಾಡುವ ಮತ್ತು ನೃತ್ಯವನ್ನು ಮಾಡಿಸುವ ವ್ಯಕ್ತಿ
ಉದಾಹರಣೆ :
ಹಾವುವಾಡಿಗನು ಪುಂಗಿಯನ್ನು ಊದುತ್ತಾ ಹಾವನ್ನು ನೃತ್ಯ ಮಾಡಿಸುತ್ತಿದ್ದಾನೆ.
ಸಮಾನಾರ್ಥಕ : ಹಾವಾಡಿಗ, ಹಾವಾಡಿಸುವವ, ಹಾವುಗಾರ
ಇತರ ಭಾಷೆಗಳಿಗೆ ಅನುವಾದ :
A performer who uses movements and music to control snakes.
snake charmer