ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಯವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಗಾಯವಾಗು   ಕ್ರಿಯಾಪದ

ಅರ್ಥ : ಬಿದ್ದು ಅಥವಾ ಹೊಡೆದಾಗ ಪೆಟ್ಟಾಗುವ ಪ್ರಕ್ರಿಯೆ

ಉದಾಹರಣೆ : ಈ ದುರ್ಘಟನೆಯಲ್ಲಿ ಅವರು ಗಾಯಗೊಂಡರು.

ಸಮಾನಾರ್ಥಕ : ಗಾಯಾಗೊಳಿಸು


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಶರೀರ ಮುಂತಾದವುಕಡೆ ಪೆಟ್ಟು ಬೀಳುವುದು ಅಥವಾ ಶರೀರದ ಒಂದು ಭಾಗ ಮುಂತಾದವುಗಳಿಗೆ ಪೆಟ್ಟಾಗುವ ಪ್ರಕ್ರಿಯೆ

ಉದಾಹರಣೆ : ರಾಮೇಶನು ಆಡುತ್ತಿದ್ದ ಸಮಯದಲ್ಲಿ ಅವನಿಗೆ ಗಾಯವಾಯಿತು.

ಸಮಾನಾರ್ಥಕ : ಪೆಟ್ಟಾಗು


ಇತರ ಭಾಷೆಗಳಿಗೆ ಅನುವಾದ :

शरीर आदि में चोट लगना या शरीर या शरीर के किसी अंग, भाग आदि का क्षतिग्रस्त होना।

रमेश को खेलते समय चोट लगी।
घाव लगना, चोट लगना

Feel pain or be in pain.

hurt, suffer