ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗರ್ಭಿಣಿಸ್ಥಿತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಗರ್ಭಧಾರಣೆಯಿಂದ ಹಿಡಿದು ಮಗುವಿಗೆ ಜನ್ಮ ನೀಡಿವ ವರೆಗಿನ ಸ್ಥಿತಿ

ಉದಾಹರಣೆ : ಗರ್ಭಾವಸ್ಥೆಯಲ್ಲಿ ಇರುವಾಗ ಮಗುವಿಗೆ ಪೌಷ್ಟಿಕಾಂಶವು ತಾಯಿಯಿಂದ ದೊರೆಯುವುದು

ಸಮಾನಾರ್ಥಕ : ಗರ್ಭ, ಗರ್ಭಧಾರಣೆ, ಗರ್ಭಾವಸ್ಥೆ, ಬಸಿರು, ಭಿಮ್ಮನ್ಸೆ


ಇತರ ಭಾಷೆಗಳಿಗೆ ಅನುವಾದ :

गर्भाधान के समय से लेकर बच्चे के जन्म लेने तक की अवस्था।

गर्भावस्था में भ्रूण को पोषक तत्व माँ से मिलता है।
अवधान, गर्भ, गर्भावस्था, पेट, प्रेगनेंसी, प्रेगनेन्सी, प्रेग्नन्सी

The state of being pregnant. The period from conception to birth when a woman carries a developing fetus in her uterus.

gestation, maternity, pregnancy