ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅಜಾಗರೂಕತೆಯಿಂದ ಇರುವ ಅವಸ್ಥೆ ಅಥವಾ ಭಾವ
ಉದಾಹರಣೆ : ಅಜಾಗ್ರತೆಯ ಕಾರಣದಿಂದ ರಸ್ತೆಯನ್ನು ದಾಟುವಾಗ ಮೋಹನನಿಗೆ ಗಾಡಿ ಬಂದು ಗುದಿತು.
ಸಮಾನಾರ್ಥಕ : ಅಜಾಗರೂಕ, ಅಜಾಗ್ರತೆ, ಅನಗತ್ಯ, ಉದಾಸೀನತೆ, ಎಚ್ಚರವಿಲ್ಲದಿರುವಿಕೆ, ತಾತ್ಸಾರ
ಇತರ ಭಾಷೆಗಳಿಗೆ ಅನುವಾದ :हिन्दी English
असावधान रहने की अवस्था या भाव।
The quality of not being careful or taking pains.
ಅರ್ಥ : ಗಮನವಿಲ್ಲದೆ ಇರುವ ಸ್ಥಿತಿ
ಉದಾಹರಣೆ : ಲಕ್ಷ್ಯೆಯಿಲ್ಲದ ಹುಡುಗರು ಓದುವುದರಲ್ಲಿ ಹಿಂದೆ ಬಳುವರು.
ಸಮಾನಾರ್ಥಕ : ಜ್ಞಾನವಿಲ್ಲದ, ಧ್ಯಾನವಿಲ್ಲದ, ಲಕ್ಷ್ಯೆಯಿಲ್ಲದ
जिसमें ध्यान का अभाव हो।
Showing a lack of attention or care.
ಸ್ಥಾಪನೆ