ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಧಾನ್ಯ ಅಥವಾ ಬೆಳೆ ಬೆಳಯುವ ಭೂಮಿ ಅಥವಾ ಜಾಗ
ಉದಾಹರಣೆ : ಈ ಹೊಲ ತುಂಬಾ ಫಲವತ್ತಾಗಿದೆ.
ಸಮಾನಾರ್ಥಕ : ಜಮೀನು, ಭೂಮಿ, ಹೊಲ
ಇತರ ಭಾಷೆಗಳಿಗೆ ಅನುವಾದ :हिन्दी English
अनाज पैदा करने के लिए मेड़ों द्वारा घिरी हुई जोतने-बोने की जगह।
A piece of land cleared of trees and usually enclosed.
ಅರ್ಥ : ಯಾವುದೇ ಬೆಳೆಯನ್ನು ಬೆಳೆಯಲು ಫಲವತ್ತಾಗಿರುವ ನೆಲ ಅಥವಾ ಭೂಮಿ
ಉದಾಹರಣೆ : ನಮ್ಮ ಹೊಲ ಶೇಂಗ ಬೆಳೆ ಬೆಳೆಯಲು ಫಲವತ್ತಾಗಿದೆ.
ಸಮಾನಾರ್ಥಕ : ಹೊಲ
वह पदार्थ जो पृथ्वी के ऊपरी तल पर या अन्य भाग में भी प्रायः सब जगह पाया जाता है।
Material in the top layer of the surface of the earth in which plants can grow (especially with reference to its quality or use).
ಸ್ಥಾಪನೆ