ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಂಜಿ ತೆಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಗಂಜಿ ತೆಗೆ   ಕ್ರಿಯಾಪದ

ಅರ್ಥ : ಅಕ್ಕಿಯನ್ನು ಬೇಯಿಸಿದ ನಂತರ ಅದರಲ್ಲಿರುವ ಗಂಜಿಯನ್ನು ಅಂಶವನ್ನು ಹೊರತೆಗೆಯುವ ಕ್ರಿಯೆ

ಉದಾಹರಣೆ : ಅಮ್ಮ ಅನ್ನವನ್ನು ಬಸಿಯುತ್ತಿದ್ದಾಳೆ.

ಸಮಾನಾರ್ಥಕ : ತಿಳಿಸುರಿ, ಬಸಿ


ಇತರ ಭಾಷೆಗಳಿಗೆ ಅನುವಾದ :

चावल पक जाने के उपरांत उसमें का माँड़ या बचा हुआ पानी निकालना।

माँ भात पसा रही है।
पसाना

Pour out.

The sommelier decanted the wines.
decant, pour, pour out