ಅರ್ಥ : ಯಾರನ್ನಾದರು ಅವರ ಮೇಲೆ ಹೊರೆಸಿರುವ ಆರೋಪದಿಂದ ವಿಮುಕ್ತಗೊಳಿಸುವುದು
ಉದಾಹರಣೆ :
ನ್ಯಾಯಾಧೀಶನು ಕೈದಿಯನ್ನು ಬಿಡುಗಡೆ ಮಾಡಿದ.
ಸಮಾನಾರ್ಥಕ : ಬಿಡುಗಡೆ ಮಾಡು, ವಿಮುಕ್ತಿಗೊಳಿಸು
ಇತರ ಭಾಷೆಗಳಿಗೆ ಅನುವಾದ :
किसी को उसके द्वारा किए हुए अपराध के आरोप से मुक्त कर देना।
न्यायाधीश ने कैदी को बरी किया।