ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖರೀದಿ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಖರೀದಿ ಮಾಡು   ಕ್ರಿಯಾಪದ

ಅರ್ಥ : ಯಾರೋ ಒಬ್ಬರನ್ನು ಖರೀದಿ ಮಾಡಲು ಪ್ರೇರೆಪಿಸುವ ಪ್ರಕ್ರಿಯೆ

ಉದಾಹರಣೆ : ಮಗು ಹಠ ಮಾಡಿ ಈ ಗೊಂಬೆಯನ್ನು ಖರೀದಿ ಮಾಡುವಂತೆ ಮಾಡಿತು.

ಸಮಾನಾರ್ಥಕ : ಖರೀದಿಸು


ಇತರ ಭಾಷೆಗಳಿಗೆ ಅನುವಾದ :

किसी को खरीदने में प्रवृत्त करना।

बच्चे ने जिद करके यह खिलौना खरीदवाया।
खरीदवाना

ಅರ್ಥ : ಖರೀದಿಸುವ ಕೆಲಸ ಮಾಡುವ ಪ್ರಕ್ರಿಯೆ

ಉದಾಹರಣೆ : ಎಲ್ಲಾ ಸಮಾನುಗಳನ್ನು ಖರೀದಿಸಲಾಗಿದೆ.

ಸಮಾನಾರ್ಥಕ : ಖರೀದಿಸು


ಇತರ ಭಾಷೆಗಳಿಗೆ ಅನುವಾದ :

खरीदने का काम होना।

सारा सामान खरीदा गया है।
खरीदाना

ಅರ್ಥ : ದುಡ್ಡು ಇಲ್ಲವೇ ಇತರ ವಸ್ತುಗಳನ್ನು ಕೊಟ್ಟು ಇನ್ನೊಂದು ವಸ್ತುವನ್ನು ಒಪ್ಪಂದದ ಮೂಲಕ ತಮ್ಮ ವಶಕ್ಕೆ ಪಡೆಯುವ ಪ್ರಕ್ರಿಯೆ

ಉದಾಹರಣೆ : ನಾನು ಒಂದು ಮನೆ ಕೊಂಡುಕೊಳ್ಳಬೇಕೆಂದಿದ್ದೇನೆ.

ಸಮಾನಾರ್ಥಕ : ಕೊಂಡುಕೊಳ್ಳು, ಕೊಳ್ಳು, ಕ್ರಯ ಮಾಡು, ಕ್ರಯ-ಮಾಡು, ಕ್ರಯಕ್ಕೆ ಕೊಳ್ಳು, ಕ್ರಯಕ್ಕೆ ತೆಗೆದುಕೊಳ್ಳು, ಕ್ರಯಕ್ಕೆ ಪಡೆ, ಕ್ರಯಮಾಡು, ಖರೀದಿ-ಮಾಡು, ಖರೀದಿಮಾಡು, ಖರೀದಿಸು, ದುಡ್ಡಿಗೆ ಕೊಳ್ಳು, ದುಡ್ಡಿಗೆ ತೆಗೆದುಕೊಳ್ಳು, ದುಡ್ಡಿಗೆ ಪಡೆ


ಇತರ ಭಾಷೆಗಳಿಗೆ ಅನುವಾದ :

पैसे आदि देकर किसी दुकान, व्यक्ति आदि से कुछ सौदा मोल लेना।

मैंने दुकान से एक कुर्ता खरीदा।
क्रय करना, खरीदना, ख़रीदना, मोल लेना, लेना

Buy, select.

I'll take a pound of that sausage.
take