ಅರ್ಥ : ಖದಿರದ ಕಟ್ಟಿಗೆಯಿಂದ ಹೊರಬಂದ ಸಾರ
ಉದಾಹರಣೆ :
ಕಾಚುವನ್ನು ತಾಂಬೂಲದ ಜೊತೆಯಲ್ಲಿ ತಿನ್ನಲಾಗುತ್ತದೆ.
ಸಮಾನಾರ್ಥಕ : ಕಾಚು
ಇತರ ಭಾಷೆಗಳಿಗೆ ಅನುವಾದ :
Extract of the heartwood of Acacia catechu used for dyeing and tanning and preserving fishnets and sails. Formerly used medicinally.
black catechu, catechuಅರ್ಥ : ಒಂದು ಪ್ರಕಾರದ ಜಾಲಿಮರ
ಉದಾಹರಣೆ :
ಕಾಚುವಿನ ಮರದಿಂದ ಸಾರ ಹೊರಬರುತ್ತದೆ.
ಸಮಾನಾರ್ಥಕ : ಕಗ್ಗಲಿ, ಕಾಚು, ಚಂದ್ರ
ಇತರ ಭಾಷೆಗಳಿಗೆ ಅನುವಾದ :
East Indian spiny tree having twice-pinnate leaves and yellow flowers followed by flat pods. Source of black catechu.
acacia catechu, catechu, jerusalem thorn