ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ರಮ-ಸೂಚಕ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ರಮ-ಸೂಚಕ   ಗುಣವಾಚಕ

ಅರ್ಥ : ಯಾರಿಂದ ಕ್ರಮವನ್ನು ಸೂಚಿಸಲಾಗುತ್ತದೆಯೋ

ಉದಾಹರಣೆ : ಅಭ್ಯರ್ಥಿಗಳ ಹೆಸರಿನ ಕ್ರಮಸೂಚಕವನ್ನು ತಯಾರಿಸುತ್ತಿದ್ದಾರೆ.

ಸಮಾನಾರ್ಥಕ : ಕ್ರಮ ಸೂಚಕ, ಕ್ರಮಸೂಚಕ


ಇತರ ಭಾಷೆಗಳಿಗೆ ಅನುವಾದ :

जिससे क्रम या श्रृंखला सूचित होती हो।

प्रत्‍याशियों के नाम की क्रमसूचक मतपत्री तैयार की गई है।
क्रम सूचक, क्रम-सूचक, क्रमसूचक

ಅರ್ಥ : ಯಾವುದು ಕ್ರಮದ ವಿಚಾರದಲ್ಲಿ ಸ್ಥಾನದ ಸೂಚಕವೋ (ಅಂಕ ಅಥವಾ ಸಂಖ್ಯಾ ವಾಚಕ ಶಬ್ಧ)

ಉದಾಹರಣೆ : ಮೊದಲನೇ, ಎರಡನೇ, ಐದನೇ ಮೊದಲಾದವುಗಳು ಕ್ರಮಸೂಚಕ ಸಂಖ್ಯೆಗಳು.

ಸಮಾನಾರ್ಥಕ : ಕ್ರಮ ಸೂಚಕ, ಕ್ರಮಸೂಚಕ


ಇತರ ಭಾಷೆಗಳಿಗೆ ಅನುವಾದ :

जो क्रम के विचार से स्थान का सूचक हो (अंक या संख्या वाचक शब्द)।

पहला, दूसरा, पाँचवाँ आदि क्रमसूचक संख्याएँ हैं।
क्रम सूचक, क्रम-सूचक, क्रमसूचक