ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೋಸುಗಡ್ಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಕೋಸುಗಡ್ಡೆ   ನಾಮಪದ

ಅರ್ಥ : ಒಂದು ಪ್ರಕಾರದ ತರಕಾರಿ ಅದು ಎಳೆಗಳಿಂದ ಕೂಡಿದ್ದು ದುಂಡಾಗಿರುತ್ತದೆ

ಉದಾಹರಣೆ : ನನ್ನ ತಾಯಿ ಇಂದು ಕೋಸು ಗಡ್ಡೆಯ ಪಲ್ಯವನ್ನು ಮಾಡುತ್ತಿದ್ದಾಳೆ.

ಸಮಾನಾರ್ಥಕ : ಕೋಸು ಗಡ್ಡೆ, ಕೋಸು-ಗಡ್ಡೆ


ಇತರ ಭಾಷೆಗಳಿಗೆ ಅನುವಾದ :

एक प्रकार की सब्जी जो पत्तों से गोल बँधी रहती है।

माँ आज पातगोभी की सब्जी बना रही है।
करमकल्ला, पत्तागोभी, पातगोभी, बंदगोभी

Any of various types of cabbage.

cabbage, chou