ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಕೊಳೆ   ನಾಮಪದ

ಅರ್ಥ : ನೀರಿನಲ್ಲಿ ಸೇರಿರುವ ಧೂಳು, ಮಣ್ಣು ಮೊದಲಾದವುಗಳು

ಉದಾಹರಣೆ : ಮಳೆಯಗಾಲದಲ್ಲಿ ಎಲ್ಲಾ ಅಪರಿಪಕ್ವವಾದ ರಸ್ತೆಗಳು ಕೆಸರಿನಿಂದ ತುಂಬಿಹೋಗಿರುತ್ತವೆ.

ಸಮಾನಾರ್ಥಕ : ಕೆಸರು, ಕೊಚ್ಚೆ, ಕೊಳಚೆ


ಇತರ ಭಾಷೆಗಳಿಗೆ ಅನುವಾದ :

पानी में मिली हुई धूल, मिट्टी, आदि।

बारिश में सारे कच्चे रास्ते कीचड़ से भर जाते हैं।
कनई, कर्दम, काँदो, कांदो, कादो, कीच, कीचड़, चहला, दम, निषद्वर, नीवर, पंक, शाद

Water soaked soil. Soft wet earth.

clay, mud

ಅರ್ಥ : ಕತ್ತರಿಸಿದ ತಲೆಗೂದಲಿನ ಯಾ ಗಡ್ಡದ ಮೇಲೆ ಉಳಿದುಕೊಂಡಿರುವ ಕೂದಲು

ಉದಾಹರಣೆ : ದಾಡಿ ತೆಗೆದ ಮಾರನೆ ದಿನವೇ ಕೊಳೆ ಕಾಣಿಸಲು ಪ್ರಾರಂಭವಾಗುತ್ತದೆ.

ಸಮಾನಾರ್ಥಕ : ಮೋಟು


ಇತರ ಭಾಷೆಗಳಿಗೆ ಅನುವಾದ :

मूड़ने के पश्चात बचे बालों के कड़े अंकुर।

दाढ़ी बनाने के एक दिन बाद खूँटी दिखना शुरु हो जाती है।
खूँटी

Short stiff hairs growing on a man's face when he has not shaved for a few days.

stubble

ಅರ್ಥ : ಸ್ವಚ್ಚವಾಗಿ ಇಲ್ಲದಿರುವ ಯಾವುದೇ ವಸ್ತು ಅಥವಾ ಸಂಗತಿ

ಉದಾಹರಣೆ : ರಸ್ತೆಯ ಬದಿಯ ಆಹಾರ ಪದಾರ್ಥಗಳು ಕೊಳಕು ಇರುವುದರಿಂದ ಅವುಗಳನ್ನು ಬಳಸದಿರುವುದೇ ಒಳಿತು.

ಸಮಾನಾರ್ಥಕ : ಅಶುದ್ದತೆ, ಕಶ್ಮಲ, ಕೊಳಕು, ಮಲಿನತೆ, ಮಾಲಿನ್ಯ


ಇತರ ಭಾಷೆಗಳಿಗೆ ಅನುವಾದ :

विशुद्ध न होने की अवस्था या भाव।

अशुद्धता के कारण मैं बाज़ार से खाद्य वस्तुएँ नहीं खरीदना चाहता,पर क्या करूँ मज़बूरी है।
अविशुद्धता, अशुद्धता

The condition of being impure.

impureness, impurity

ಅರ್ಥ : ಯಾವುದಾದರು ವಸ್ತು ಪದಾರ್ಥಗಳಿಂದ ಹೊರಬರುವಂತಹ ಧೂಳು

ಉದಾಹರಣೆ : ಸಾಬೂನಿನಿಂದ ತೊಳೆದಿದ್ದರಿಂದಾಗಿ ಬಟ್ಟೆಯ ಕೊಳೆ ಹೋಯಿತು.

ಸಮಾನಾರ್ಥಕ : ಕಲ್ಮಶ, ಕೊಳಕು, ಹೊಲಸು


ಇತರ ಭಾಷೆಗಳಿಗೆ ಅನುವಾದ :

किसी चीज़ में से निकलने वाली या उस पर जमी हुई गर्द या धूल।

कपड़े से मैल निकालने के लिए उसे साबुन, सर्फ आदि से धोना चाहिए।
कल्क, गंदगी, गन्दगी, मल, मैल, मैला

Fine powdery material such as dry earth or pollen that can be blown about in the air.

The furniture was covered with dust.
dust

ಅರ್ಥ : ಯಾವುದಾದರು ವಸ್ತುವಿನ ಕೆಲಸಕ್ಕೆ ಬಾರದ ಭಾಗ

ಉದಾಹರಣೆ : ಅವನ ಕಣ್ಣಿನಲ್ಲಿ ಬಹಳ ಕೊಳೆ ಇದೆ

ಸಮಾನಾರ್ಥಕ : ಕಲ್ಮಶ, ಕೊಳಕು


ಇತರ ಭಾಷೆಗಳಿಗೆ ಅನುವಾದ :

किसी चीज़ का गाढ़ा मल।

उसकी आँख में बहुत कीचड़ है।
कीचड़

ಕೊಳೆ   ಕ್ರಿಯಾಪದ

ಅರ್ಥ : ಹಣ್ಣುಗಳನ್ನು ಹೊಟ್ಟಿನಲ್ಲಿ ಇಟ್ಟು ಕೊಳೆಯುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಹೊಟ್ಟಿನಲ್ಲಿ ಇಟ್ಟಿರುವ ಮಾವಿನ ಹಣ್ಣು ಕೊಳೆತು ಹೋಗಿದೆ.

ಸಮಾನಾರ್ಥಕ : ಹಳಸು


ಇತರ ಭಾಷೆಗಳಿಗೆ ಅನುವಾದ :

फलों का भूसे अदि में दबकर पकना।

भूसे में रखा आम औस गया।
औसना

Grow ripe.

The plums ripen in July.
ripen

ಅರ್ಥ : ಹಣ್ಣು ಕೊಳೆಯುವುದು ಅಥವಾ ಕೆಡುವುದುಕ್ಕೆ ಪ್ರಾರಂಭವಾಗುವುದು

ಉದಾಹರಣೆ : ಬೆತ್ತದ ಬುಟ್ಟಿಯಲ್ಲಿರುವ ಹಣ್ಣು ಕೊಳೆತು ಹೋಗಿದೆ.

ಸಮಾನಾರ್ಥಕ : ಕೆಡು, ಹಳಸು


ಇತರ ಭಾಷೆಗಳಿಗೆ ಅನುವಾದ :

फलों आदि का सड़ना या गलना प्रारंभ होना।

पिटारे में रखे फल लग गए हैं।
लगना

Become unfit for consumption or use.

The meat must be eaten before it spoils.
go bad, spoil

ಅರ್ಥ : ಯಾವುದಾದರು ವಸ್ತು ಕೊಳೆತು ಅದರಿಂದ ದುರ್ವಾಸನೆ ಬರುವ ಸ್ಥಿತಿ

ಉದಾಹರಣೆ : ಹಣ್ಣು, ತರಕಾರಿ ಮೊದಲಾದವುಗಳು ಬಹು ಬೇಗ ಕೊಳೆತು ಹೋಗುತ್ತವೆ.

ಸಮಾನಾರ್ಥಕ : ಕೆಡು, ಹಳಸು


ಇತರ ಭಾಷೆಗಳಿಗೆ ಅನುವಾದ :

किसी वस्तु में ऐसा विकार होना जिससे उसके अंग गलने लगे और उसमें से दुर्गंध आने लगे।

फल, सब्जियाँ आदि जल्दी सड़ती हैं।
सड़ना

Undergo decay or decomposition.

The body started to decay and needed to be cremated.
decay