ಅರ್ಥ : ಚಿಕ್ಕ ಸಂದೂಕ
ಉದಾಹರಣೆ :
ಸೇಟ್ ಅವರು ಸಂದೂಕದಿಂದ ಹಣವನ್ನು ತೆಗೆದುಕೊಂಡು ನನಗೆ ನೀಡಿದರು.
ಸಮಾನಾರ್ಥಕ : ಚಿಕ್ಕ ಪೆಟ್ಟಿಗೆ, ತಿಜೋರಿ, ಪಟ್ಟಿಗೆ, ಸಂದೂಕ
ಇತರ ಭಾಷೆಗಳಿಗೆ ಅನುವಾದ :
A storage compartment for clothes and valuables. Usually it has a lock.
cabinet, locker, storage locker