ಅರ್ಥ : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ
ಉದಾಹರಣೆ :
ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.
ಸಮಾನಾರ್ಥಕ : ಅಂಚು, ಗೋಟ, ಜಾಲರಿ, ಝಾಲರು
ಇತರ ಭಾಷೆಗಳಿಗೆ ಅನುವಾದ :
किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।
वह झालर बनाने का काम करता है।ಅರ್ಥ : ಒಂದಾಗಿರುವ ಅಥವಾ ಒಟ್ಟಿಗೆ ಸೇರಿಸಿರುವ ಚಿಕ್ಕ ವಸ್ತುಗಳ ಸಮೂಹ
ಉದಾಹರಣೆ :
ಬೀಗದ ಕೈ ಗೊಂಚಲು ಎಲ್ಲಿ ಕಳೆದು ಹೋಯಿತೋ ತಿಳಿಯುತ್ತಿಲ್ಲ
ಸಮಾನಾರ್ಥಕ : ಗೊಂಚಲು
ಇತರ ಭಾಷೆಗಳಿಗೆ ಅನುವಾದ :
A grouping of a number of similar things.
A bunch of trees.