ಅರ್ಥ : ಖ್ಯಾತರಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಸಚಿನ್ ತಂಡೂಲ್ಕರ್ ಅವರು ಕ್ರಿಕೆಟ್ ನಲ್ಲಿ ಖ್ಯಾತಿ ಮತ್ತು ದುಡ್ಡು ಇವೆರಡನ್ನು ಪಡೆದರು.
ಸಮಾನಾರ್ಥಕ : ಅಭಿಮಾನ, ಖ್ಯಾತಿ, ಜನಪ್ರೀಯತೆ, ಪ್ರಖ್ಯಾತಿ, ಪ್ರತಿಷ್ಠೆ, ಪ್ರಸಿದ್ಧಿ, ಬಿರುದು, ಯಶಸ್ಸು, ವಿಖ್ಯಾತಿ, ಸತ್ಕೀರ್ತಿ, ಹೆಗ್ಗಳಿಕೆ, ಹೆಸರು
ಇತರ ಭಾಷೆಗಳಿಗೆ ಅನುವಾದ :
ख्यात होने की अवस्था या भाव।
सचिन तेंदुलकर ने क्रिकेट से ख्याति और पैसा दोनों अर्जित किए हैं।ಅರ್ಥ : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ
ಉದಾಹರಣೆ :
ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.
ಸಮಾನಾರ್ಥಕ : ಅಧಿಕಾರ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಶಕ್ತಿ, ಹಿರಿಮೆ
ಇತರ ಭಾಷೆಗಳಿಗೆ ಅನುವಾದ :
A power to affect persons or events especially power based on prestige etc.
Used her parents' influence to get the job.ಅರ್ಥ : ಪ್ರಸಿದ್ಧಿಯನ್ನು ಹೊಂದಿದ ವ್ಯಕ್ತಿ
ಉದಾಹರಣೆ :
ವಿಧ್ಯಾದರನು ಪ್ರಸಿದ್ಧಿಯನ್ನು ಹೊಂದಿದವರ ಗಣನೆಯ ಪಟ್ಟಿಯಲ್ಲಿದ್ದಾನೆ.
ಸಮಾನಾರ್ಥಕ : ಕೀರ್ತಿವಂತ, ಖ್ಯಾತಿ, ಪ್ರಖ್ಯಾತ, ಪ್ರಖ್ಯಾತಿ, ಪ್ರಸಿದ್ಧ, ಪ್ರಸಿದ್ಧಿ, ಯಶಸ್ವಿ, ಯಶಸ್ಸು, ಹೆಸರುಪಡೆದ, ಹೆಸರುವಾಸಿ
ಇತರ ಭಾಷೆಗಳಿಗೆ ಅನುವಾದ :
वह व्यक्ति जिसे प्रसिद्धि मिली हो।
विद्याधर की गणना नामियों में होती है।A well-known or notable person.
They studied all the great names in the history of France.ಅರ್ಥ : ಯಾವುದೇ ಕೆಲಸದಲ್ಲಿ ದೊರೆಯುವ ಯಶಸ್ಸು
ಉದಾಹರಣೆ :
ರೀಯಾಳಿಗೆ ಹಿಂದಿಯಲ್ಲಿ ಹೆಚ್ಚು ಅಂಕ ಸಿಕ್ಕಿದಕ್ಕೆ ಅದರ ಕೀರ್ತಿ ಅವಳ ಶಿಕ್ಷಕರಾದ ತಮರಿಸ್ ಅವರಿಗೆ ಹೋಗುವುದು
ಸಮಾನಾರ್ಥಕ : ಖ್ಯಾತಿ
ಇತರ ಭಾಷೆಗಳಿಗೆ ಅನುವಾದ :
किसी काम के लिए मिलने वाला यश।
रिया को हिंदी में सबसे अधिक अंक प्राप्त होने का श्रेय उसकी शिक्षिका तमिस्रा को जाता है।Approval.
Give her recognition for trying.