ಅರ್ಥ : ಕಿವಿಯ ಒಳಗಡೆ ಇರುವ ತೆಳುವಾದ ಪೊರೆ, ಇದು ಧ್ವನಿ ತಂತುಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ
ಉದಾಹರಣೆ :
ಅವನು ಕಿವಿ_ಪೊರೆ ಹರಿಯುವಂತೆ ಕಿರುಚಬೇಡಿ ಎಂದು ಗಲಾಟೆ ಮಾಡುತ್ತಿದ್ದ ಮಕ್ಕಳಿಗೆ ತಾಕೀತು ಮಾಡಿದ.
ಸಮಾನಾರ್ಥಕ : ಕಿವಿ ಪಟಲ, ಕಿವಿ-ಪಟಲ
ಇತರ ಭಾಷೆಗಳಿಗೆ ಅನುವಾದ :
कान में पायी जानेवाली वह झिल्ली जो परदे के रूप में होती है और जहाँ पहुँचकर आवाज़ गुँजती है।
बहुत ही ज़ोर की आवाज़ से कान का परदा फट भी सकता है।