ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬಲಪೂರ್ವಕವಾಗಿ ತೆಗೆದುಕೊಳ್ಳುವ ಅಥವಾ ಕಿತ್ತುಕೊಳ್ಳುವ ಕ್ರಿಯೆ
ಉದಾಹರಣೆ : ಜಮೀನ್ದಾರನು ರೈತನ ಎತ್ತುಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋದನು.
ಸಮಾನಾರ್ಥಕ : ಕಿತ್ತುವಿಕೆ, ಕೀಳುವಿಕೆ, ಸುಲಿಗೆ
ಇತರ ಭಾಷೆಗಳಿಗೆ ಅನುವಾದ :हिन्दी
बलपूर्वक लेने या छीनने की क्रिया।
ಅರ್ಥ : ಕಸಿದುಕೊಳ್ಳುವ ಕ್ರಿಯೆ ಅಥವಾ ಭಾವ
ಉದಾಹರಣೆ : ರೊಟ್ಟಿಯ ಒಂದು ಚಿಕ್ಕ ಚೂರು ಸಿಗುತ್ತಿದ್ದಾ ಹಾಗೆಯೇ ಕಾಗೆಗಳು ಅದನ್ನು ಕಸಿದುಕೊಳ್ಳು ಪ್ರಾರಂಭಿಸಿದವು.
ಸಮಾನಾರ್ಥಕ : ಕಿತ್ತುಕೊಳ್ಳುವಿಕೆ
ಇತರ ಭಾಷೆಗಳಿಗೆ ಅನುವಾದ :हिन्दी English
नोचने की क्रिया या भाव।
A small sharp bite or snip.
ಸ್ಥಾಪನೆ