ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಳವಳ ಪದದ ಅರ್ಥ ಮತ್ತು ಉದಾಹರಣೆಗಳು.

ಕಳವಳ   ನಾಮಪದ

ಅರ್ಥ : ಚಿಂತೆ ಮಾಡುವ ವಿಷಯ

ಉದಾಹರಣೆ : ನೀವು ನಿಮ್ಮ ಚಿಂತೆ ಹೇಳಿದರೆ ಅದರ ಪರಿಹಾರಕ್ಕಾಗಿ ಪ್ರಯತ್ನಿಸಬಹುದು.

ಸಮಾನಾರ್ಥಕ : ಚಿಂತೆ, ವ್ಯಾಕುಲ


ಇತರ ಭಾಷೆಗಳಿಗೆ ಅನುವಾದ :

परेशान करने वाली बात आदि।

आप अपनी परेशानी बताएँ, उसका समाधान करने की कोशिश की जाएगी।
परेशानी

A situation or condition that is complex or confused.

Her coming was a serious complication.
complication

ಅರ್ಥ : ಮನಸ್ಸಿನಲ್ಲಾಗಲಿ ದೇಹದಲ್ಲಾಗಲಿ ನೆಮ್ಮದಿ ಇಲ್ಲದ ಭಾವ ಅಥವಾ ಸ್ಥಿತಿ

ಉದಾಹರಣೆ : ಭಯೋತ್ಪಾದಕರ ಆತಂಕ ಇರುವ ಕಾರಣ ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತು ಮಾಡಲಾಗಿದೆ.

ಸಮಾನಾರ್ಥಕ : ಆತಂಕ, ನೆಮ್ಮದಿಯಿಲ್ಲದಿರುವುದು


ಇತರ ಭಾಷೆಗಳಿಗೆ ಅನುವಾದ :

चित्त के अस्थिर होने का भाव।

व्यग्रता के कारण मैं सही निर्णय नहीं ले पा रहा हूँ।
अभिनिविष्टता, अशांतता, अस्थिरचित्तता, उद्विग्नता, चलचित्ता, व्यग्रता

Feelings of anxiety that make you tense and irritable.

disquietude, edginess, inquietude, uneasiness