ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಲಿಗಾಲ ಪದದ ಅರ್ಥ ಮತ್ತು ಉದಾಹರಣೆಗಳು.

ಕಲಿಗಾಲ   ನಾಮಪದ

ಅರ್ಥ : ನಾಲ್ಕು ಯುಗಗಳಲ್ಲಿ ಅಂತಿಮ ಮತ್ತು ವರ್ತಮಾನ ಯುಗದಲ್ಲಿ ಪಾಪ ಮತ್ತು ಅನೀತಿಯು ಅಧಿಕವಾಗಿದೆ

ಉದಾಹರಣೆ : ಧರ್ಮ ಶಾಸ್ತ್ರದ ಅನುಸಾರವಾಗಿ ಈ ಕಲಿಯುಗದಲ್ಲಿ ದುಷ್ಟರನ್ನು ನಾಶ ಮಾಡುವುದಕ್ಕಾಗಿ ಭಗವಂತನು ಕಲ್ಕಿಯ ಅವತಾರವನ್ನು ಎತ್ತಿಬರುತ್ತಾನೆ.

ಸಮಾನಾರ್ಥಕ : ಅಂತಿಮಯುಗ, ಕಲಿ ಕಾಲ, ಕಲಿಯುಗ, ಕೊನೆಯಯುಗ


ಇತರ ಭಾಷೆಗಳಿಗೆ ಅನುವಾದ :

चार युगों में से अंतिम और वर्तमान युग जिसमें पाप और अनीति की प्रधानता मानी जाती है।

धर्म शास्त्रों के अनुसार इस कलियुग में दुष्टों का नाश करने के लिए भगवान कल्कि अवतार लेंगे।
अंत्ययुग, अन्त्ययुग, कलजुग, कलयुग, कलि काल, कलि युग, कलियुग, तिष्य