ಅರ್ಥ : ನೇತ್ರಗೋಲಕದ ಬಿಳಿಯ, ಪಾರದರ್ಶಕವಾದ ಅಗ್ರ ಭಾಗ
ಉದಾಹರಣೆ :
ಕಸಕಡ್ಡಿ ಬಿದ್ದ ಕಾರಣ ಕಣ್ಣಿನ ಶ್ವೇತಪಟಲ ಕೆಂಪು ಬಣ್ಣವಾಗಿದೆ.
ಸಮಾನಾರ್ಥಕ : ಶ್ವೇತಪಟಲ, ಸ್ವಚ್ಚವಾದ ಮಂಡಲ
ಇತರ ಭಾಷೆಗಳಿಗೆ ಅನುವಾದ :
नेत्र गोलक का साफ़, पारदर्शक अग्र भाग।
कचरा पड़ने के कारण आँख का श्वेतपटल लाल हो गया है।