ಅರ್ಥ : ಗಾಯಕ್ಕೆ ಔಷಧಿ ಹಚ್ಚಿ ಪಟ್ಟಿ ಕಟ್ಟುವ ಕೆಲಸ
ಉದಾಹರಣೆ :
ಅವನು ಗಾಯಕ್ಕೆ ಪಟ್ಟಿ ಮಾಡಿಸಿಕೊಳ್ಳುವುದಕ್ಕಾಗಿ ಚಿಕಿತ್ಸಾಲಯಕ್ಕೆ ಹೋಗಿದ್ದಾನೆ.
ಸಮಾನಾರ್ಥಕ : ಪಟ್ಟಿ
ಇತರ ಭಾಷೆಗಳಿಗೆ ಅನುವಾದ :
घाव,फोड़े-फुंसी आदि पर दवा लगाकर पट्टी बाँधने का काम।
वह फोड़े की मरहम-पट्टी कराने के लिए अस्पताल गया है।ಅರ್ಥ : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ
ಉದಾಹರಣೆ :
ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.
ಸಮಾನಾರ್ಥಕ : ಅಳತೆಗೋಲು, ಕಟ್ಟಳೆ, ನಿಬಂಧನೆ, ನಿಯಮ, ನೀತಿ-ನಿಯಮ, ಮಾನದಂಡ, ಸೂತ್ರ
ಇತರ ಭಾಷೆಗಳಿಗೆ ಅನುವಾದ :
A principle or condition that customarily governs behavior.
It was his rule to take a walk before breakfast.ಅರ್ಥ : ಕಟ್ಟುವ ಕೆಲಸ
ಉದಾಹರಣೆ :
ಮನೆ ಕಟ್ಟುವ ಕೆಲಸ ಪ್ರಾರಂಭವಾಗಿದೆ.
ಇತರ ಭಾಷೆಗಳಿಗೆ ಅನುವಾದ :
The act of constructing something.
During the construction we had to take a detour.ಅರ್ಥ : ಚಿತ್ರಫಲಕ ಮೊದಲಾದವುಗಳನ್ನು ಭೂಮಿಯಿಂದ ಮೇಲೆ ಭಾಗಕ್ಕೆ ಕಟ್ಟುವುದಕ್ಕೆ ಉಪಯೋಗಿಸುವಂತಹ ಮರದ ಚೌಕಟ್ಟು
ಉದಾಹರಣೆ :
ಈ ಚಿತ್ರಫಲಕದ ಕಟ್ಟು ಎಲ್ಲಿದೆ?
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕುದುರೆಯ ಮೂಗಿಗೆ ಹಾಕಿರುವಂತಹ ಬೆಸಿಗೆಜೋಡಣೆ ಅದರ ಎರಡೂಕಡೆಯಿಂದ ಹಗ್ಗ ಅಥವಾ ಚರ್ಮದ ಪಟ್ಟಿಯಿಂದ ಕಟ್ಟಲಾಗಿರುತ್ತದೆ
ಉದಾಹರಣೆ :
ಕುದುರೆಸವಾರನು ಕುದುರೆಯ ಲಗಾಮನ್ನು ಹಿಡಿದುಕೊಂಡು ಕಾಲು ನಡೆಗೆಯಲ್ಲಿಯೇ ನಡೆಯುತ್ತಿದೆ.
ಸಮಾನಾರ್ಥಕ : ಕಡಿವಾಣ, ನಿಯಂತ್ರಣ, ಲಗಾಮು
ಇತರ ಭಾಷೆಗಳಿಗೆ ಅನುವಾದ :
One of a pair of long straps (usually connected to the bit or the headpiece) used to control a horse.
reinಅರ್ಥ : ಯಾವುದೋ ಒಂದು ವಸ್ತುವಿನಿಂದ ಏನನ್ನಾದರು ಕಟ್ಟಲಾಗುತ್ತದೆ
ಉದಾಹರಣೆ :
ಅವನಿಗೆ ಇದುವರೆವಿಗೂ ಷೂಗಳ ದಾರವನ್ನು ಕಟ್ಟಲು ಬರುವುದಿಲ್ಲ.
ಸಮಾನಾರ್ಥಕ : ಅರಿವೆಯ ಪಟ್ಟಿ, ಬಂಧನ, ಲಾಡಿ
ಇತರ ಭಾಷೆಗಳಿಗೆ ಅನುವಾದ :
A long thin piece of cloth or paper as used for binding or fastening.
He used a piece of tape for a belt.ಅರ್ಥ : ಹಗ್ಗ, ದಾರ, ಪಟ್ಟಿ, ಗುಂಡಿ, ಕೊಕ್ಕೆ, ಬೀಗ, ಅಗುಳಿ ಮೊದಲಾದವುಗಳಿಂದ ಭದ್ರಪಡಿಸುವಿಕೆ
ಉದಾಹರಣೆ :
ಅವಳು ಕಟ್ಟಿಗೆಯನ್ನು ಹಗ್ಗದಿಂದ ಬಿಗಿ ಮಾಡಿ ಹೊತ್ತೊಯ್ದಳು.
ಸಮಾನಾರ್ಥಕ : ಅಂಟಿಸುವುದು, ಕಸೆ, ಬಂದಿಸುವುದು, ಬಿಗಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಾಗದ ಮೊದಲಾದವುಗಳ ತುಂಡುಗಳನ್ನು ಒಂದು ಕಡೆ ಕೂಡಿಸಿ ಕಟ್ಟುವ ಕ್ರಿಯೆ
ಉದಾಹರಣೆ :
ಲೆಕ್ಕಪಾಲಕನು ಕಾಗದಗಳನ್ನು ಒಟ್ಟು ಗೂಡಿಸಿ ಕಟ್ಟುತ್ತಿದ್ದಾನೆ.
ಸಮಾನಾರ್ಥಕ : ಫೈಲು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಚಿತ್ರಪಟ, ಕನ್ನಡಕ ಮೊದಲಾದವುಗಳ ಗಾಜಿನ ಆಧಾರ
ಉದಾಹರಣೆ :
ನನ್ನ ಕನ್ನಡಕದ ಕಟ್ಟು ಚೌಕಾಕಾರವಾಗಿದೆ.
ಅರ್ಥ : ಹಗ್ಗ ಮೊದಲಾದವುಗಳಿಂದ ಕಾಲುಗಳನ್ನು ಕಟ್ಟುವುದು
ಉದಾಹರಣೆ :
ಅವನು ಹುಷಾರಿಲ್ಲದ ದನಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಅದಕ್ಕೆ ಸೂಜಿಯನ್ನು ಹಾಕುತ್ತಿದ್ದಾನೆ.
ಸಮಾನಾರ್ಥಕ : ಬಿಗಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪುಡಿ ಸಾಮಾನನ್ನು ಉಂಡೆಯ ರೂಪಕ್ಕೆ ತರುವ ಪ್ರಕ್ರಿಯೆ
ಉದಾಹರಣೆ :
ಅಮ್ಮ ಬೂಂದಿಯಿಂದ ಲಾಡುವನ್ನು ಕಟ್ಟುತ್ತಿದ್ದಾಳೆ
ಸಮಾನಾರ್ಥಕ : ಉಂಡೆ ಕಟ್ಟು, ಉಂಡೆ ಮಾಡು
ಇತರ ಭಾಷೆಗಳಿಗೆ ಅನುವಾದ :
चूर्ण आदि को पिंड के रूप में लाना।
भाभी बेसन के लड्डू बाँध रही हैं।ಅರ್ಥ : ಯಾವುದಾದರು ವ್ಯಕ್ತಿಯನ್ನು ಬಂಧನದಲ್ಲಿ ಇಡುವುದು
ಉದಾಹರಣೆ :
ಅಪಹರಣಕಾರರು ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿದ್ದಾರೆ.
ಸಮಾನಾರ್ಥಕ : ಬಿಗಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರೂ ವಸ್ತುವನ್ನು ಒಟ್ಟಾಗಿ ಇಟ್ಟು ಕಟ್ಟಿವ ಕ್ರಿಯೆ
ಉದಾಹರಣೆ :
ಊರಿಗೆ ಹೋಗಲು ಅವನು ತನ್ನ ಬಟ್ಟೆಗಳನ್ನು ಪೆಟ್ಟಿಗೆಯಲ್ಲಿ ತುಂಬುತ್ತಿದ್ದಾನೆ
ಸಮಾನಾರ್ಥಕ : ತುಂಬು, ಪ್ಯಾಕ್ ಮಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವಾಸ ಸ್ಥಾನವನ್ನು ನಿರ್ಮಾಣ ಮಾಡು
ಉದಾಹರಣೆ :
ಯಾವುದೋ ರೀತಿಯಲ್ಲಿ ಅವನು ಈ ಪಟ್ಟಣದಲ್ಲಿ ಒಂದು ಮನೆಯನ್ನು ಮಾಡಿದರು.
ಸಮಾನಾರ್ಥಕ : ತಯಾರಿ ಮಾಡು, ನಿರ್ಮಾಣ ಮಾಡು, ಮಾಡು
ಇತರ ಭಾಷೆಗಳಿಗೆ ಅನುವಾದ :
आवास स्थान बनाना।
किसी तरह उसने इस शहर में एक झोपड़ी बनाई थी।ಅರ್ಥ : ವಿಶಿಷ್ಟಿ ಪ್ರಕಾರದ ವಸ್ತು-ರಚನೆಯನ್ನು ತಯಾರಿಸುವುದು
ಉದಾಹರಣೆ :
ಜನರು ಬಾವಿ, ಮನೆ, ಹೊಸ ಸೇತುವೆ ಮೊದಲಾವುಗಳನ್ನು ಕಟ್ಟುತ್ತಾರೆ.
ಸಮಾನಾರ್ಥಕ : ನಿರ್ಮಾಣ ಮಾಡು, ನಿರ್ಮಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಗ್ಗ, ಬಟ್ಟೆ ಮೊದಲಾದವುಗಳಿಂದ ಸುತ್ತಿ ಗಂಟ್ಟುಕಟ್ಟುವುದು
ಉದಾಹರಣೆ :
ಅವನ್ನು ಸೌದೆಯನ್ನು ಕಟ್ಟುತ್ತಿದ್ದಾನೆ.
ಸಮಾನಾರ್ಥಕ : ಬಿಗಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗಾಡಿ, ಬಂಡಿ, ನೇಗಿಲು ಇತ್ಯಾದಿಗಳನ್ನು ಚಾಲನೆ ಮಾಡಲು ಅದರ ಮುಂಭಾಗಕ್ಕೆ ಕುದುರೆ, ಎತ್ತು ಮುಂತಾದವುಗಳನ್ನು ಕಟ್ಟುತ್ತಾರೆ
ಉದಾಹರಣೆ :
ಎತ್ತಿನ ಗಾಡಿಗೆ ಎರಡು ಎತ್ತನ್ನು ಕಟ್ಟಲ್ಲಾಗಿದೆ.
ಇತರ ಭಾಷೆಗಳಿಗೆ ಅನುವಾದ :