ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಆಟವನ್ನು ಆಡುತ್ತಿರುವ ಸಮಯದಲ್ಲಿ ಯಾವುದೋ ಕಾರಣದಿಂದ ಸಫಲತೆಯನ್ನು ಹೊಂದದ ಕಾರಣ ಆ ಆಟದಿಂದ ಹೊರಗೆ ಹಾಕಲ್ಪಟ್ಟಂತಹ
ಉದಾಹರಣೆ : ಔಟಾದಂತಹ ಆಟಗಾರರು ಹೊರಗೆ ಕುಳಿತ್ತಿದ್ದಾರೆ.
ಸಮಾನಾರ್ಥಕ : ಔಟಾದ, ಔಟಾದಂತ
ಇತರ ಭಾಷೆಗಳಿಗೆ ಅನುವಾದ :हिन्दी
किसी खेल को खेलते समय किसी कारण से असफल होने पर उस खेल से बाहर किया हुआ।
ಸ್ಥಾಪನೆ