ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಇರುವ ನೇರ ಸ್ಥಿತಿಯಿಂದ ಸ್ವಲ್ಪ ಕೆಳಗಾಗುವುದು
ಉದಾಹರಣೆ : ಹಣ್ಣುಗಳಿಂದ ತುಂಬಿದ ಮರ ಬಾಗಿದ ಸ್ಥಿತಿಯಲ್ಲಿದೆ.
ಸಮಾನಾರ್ಥಕ : ಬಾಗಿದ, ಮಣಿದ
ಇತರ ಭಾಷೆಗಳಿಗೆ ಅನುವಾದ :हिन्दी
जो झुका हुआ हो।
ಅರ್ಥ : ಸಮಾನಾಂತರವಲ್ಲದಿರುವ ಅಥವಾ ನೇರವಾಗಿರದಂತಹ
ಉದಾಹರಣೆ : ಅವನು ವಕ್ರವಾದ ಗೆರೆಗಳನ್ನು ಎಳೆಯುತ್ತಿದ್ದಾನೆ.
ಸಮಾನಾರ್ಥಕ : ಓರೆಯಾದಂತ, ಓರೆಯಾದಂತಹ, ವಕ್ರವಾದ, ವಕ್ರವಾದಂತ, ವಕ್ರವಾದಂತಹ, ಸೊಟ್ಟನಾದ, ಸೊಟ್ಟನಾದಂತ, ಸೊಟ್ಟನಾದಂತಹ
जो समानांतर या सीधा न हो।
ಸ್ಥಾಪನೆ