ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಓಡುವ ಕ್ರಿಯೆ
ಉದಾಹರಣೆ : ಓಟದ ನಂತರ ವಿಶ್ರಮಿಸಿಕೊಳ್ಳುವುದು ಅಗತ್ಯ.
ಸಮಾನಾರ್ಥಕ : ಓಡುವುದು, ಧಾವನ
ಇತರ ಭಾಷೆಗಳಿಗೆ ಅನುವಾದ :हिन्दी
दौड़ने की क्रिया या भाव।
ಅರ್ಥ : ತುಂಬಾ ಜೋರಾಗಿ ಹರಿಯುವ ಕ್ರಿಯೆ
ಉದಾಹರಣೆ : ಮಳೆಯಿಂದುಟಾದ ನೀರಿನ ಪ್ರವಾಹ ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಂಡಿತು.
ಸಮಾನಾರ್ಥಕ : ಪ್ರವಾಹ, ಹರಿತ, ಹರಿವು
ಇತರ ಭಾಷೆಗಳಿಗೆ ಅನುವಾದ :हिन्दी English
जल,वायु आदि का किसी दिशा में गमन या बहने की क्रिया या भाव।
The act of flowing or streaming. Continuous progression.
ಸ್ಥಾಪನೆ