ಅರ್ಥ : ಶಾರೀರದ ಒಳಗಿನ ಭಾಗ
ಉದಾಹರಣೆ :
ಪ್ರಯೋಗಾಲಯದಲ್ಲಿ ಮೊಲದ ಆಂತರಿಕ ಶಾರೀರಿಕ ಭಾಗವನ್ನು ಪರೀಕ್ಷೆ ಮಾಡುತ್ತಿದ್ದರು.
ಸಮಾನಾರ್ಥಕ : ಆಂತರಿಕ ಶಾರೀರಿಕ ಭಾಗ
ಇತರ ಭಾಷೆಗಳಿಗೆ ಅನುವಾದ :
शरीर के अंदर का भाग।
प्रयोगशाला में खरगोश के आन्तरिक शारीरिक भागों का परीक्षण चल रहा है।