ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕಾಲಿನಿಂದ ಒದೆಯುವ ಕ್ರಿಯೆ
ಉದಾಹರಣೆ : ಆಟಗಾರನ ಒದೆತದಿಂದ ಚೆಂಡು ನೇರವಾಗಿ ಗೋಲ್ ನ ಒಳಗೆ ಹೋಯಿತು.
ಅರ್ಥ : ಕಾಲಿನಿಂದ ಒದೆಯುವ ಪ್ರಕ್ರಿಯೆ
ಉದಾಹರಣೆ : ಮಗು ಕೋಪದಲ್ಲಿ ಮುಂದಿದ್ದ ಹಾಲಿನ ಲೋಟವನ್ನು ಒದ್ದಿತು.
ಸಮಾನಾರ್ಥಕ : ಒದಿ
ಇತರ ಭಾಷೆಗಳಿಗೆ ಅನುವಾದ :हिन्दी English
पैर से ठोकर मारना।
Strike with the foot.
ಉದಾಹರಣೆ : ಚಂಡನ್ನು ಕಾಲಿನಿಂದ ಒದೆ.
ಅರ್ಥ : ಇನ್ನೊಬ್ಬರನ್ನು ಕಾಲಿನಿಂದ ಒದೆಯುವುದು
ಉದಾಹರಣೆ : ಸಿಪಾಯಿಯು ಕಳ್ಳನನ್ನು ಒದೆಯುತ್ತಿದ್ದಾರೆ.
ಸಮಾನಾರ್ಥಕ : ತುಳಿ, ಮೆಟ್ಟು
किसी पर पैर से प्रहार करना।
Drive or propel with the foot.
ಸ್ಥಾಪನೆ