ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಗ್ಗರಣೆ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಒಗ್ಗರಣೆ ಹಾಕು   ಕ್ರಿಯಾಪದ

ಅರ್ಥ : ಸುಗಂಧಬರಿತವನ್ನಾಗಿ ಮಾಡುವುದಕ್ಕೆ ಬಿಸಿಯಾದ ತುಪ್ಪ ಅಥವಾ ಎಣ್ಣೆಗೆ ಇಂಗು, ಮೆಣಸಿನಕಾಯಿ ಮೊದಲಾದವುಗಳನ್ನು ಹಾಕುವುದು

ಉದಾಹರಣೆ : ಅಮ್ಮ ಪಲ್ಯಕ್ಕೆ ಒಗ್ಗರಣೆ ಹಾಕುತ್ತಿದ್ದಾಳೆ.

ಸಮಾನಾರ್ಥಕ : ಒಗ್ಗರಣೆ ಮಾಡು


ಇತರ ಭಾಷೆಗಳಿಗೆ ಅನುವಾದ :

सुगंधित या सोंधा करने के लिए गरम घी या तेल में हींग, मिर्च आदि डालना।

माँ दाल छौंक रही है।
आलन लगाना, छौंकना, तड़का देना, तड़का लगाना, बघारना

Lend flavor to.

Season the chicken breast after roasting it.
flavor, flavour, season