ಅರ್ಥ : ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ
ಉದಾಹರಣೆ :
ಇತ್ತೀಚಿಗೆ ನನ್ನ ಸಫಲತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.
ಸಮಾನಾರ್ಥಕ : ಅಭಿವೃದ್ಧಿ, ಅಭೋದಯ, ಉತ್ಕರ್ಷ, ಪ್ರಗತಿ, ಬೆಳವಣಿಗೆ, ವೃದ್ಧಿ
ಇತರ ಭಾಷೆಗಳಿಗೆ ಅನುವಾದ :
High status importance owing to marked superiority.
A scholar of great eminence.ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯ ಏಳಿಗೆಯ ಅಥವಾ ಬೆಳವಣಿಗೆಯ ಹಂತ ಅಥವಾ ಅಭಿವೃದ್ಧಿಯ ಹಂತ
ಉದಾಹರಣೆ :
ನನ್ನ ಉನ್ನತಿ ಕೆಲವು ಗೆಳೆಯರ ಅಸೂಯೆಗೆ ಕಾರಣವಾಗಿದೆ.
ಸಮಾನಾರ್ಥಕ : ಉನ್ನತಿ, ಎತ್ತರ, ಹಿರಿಮೆ
ಇತರ ಭಾಷೆಗಳಿಗೆ ಅನುವಾದ :
Gradual improvement or growth or development.
Advancement of knowledge.