ಅರ್ಥ : ಬಾವಿಯಿಂದ ನೀರನ್ನು ಮೇಲೆತ್ತಲು ಇರುವ ಒಂದು ಸಾಧನ
ಉದಾಹರಣೆ :
ಏತ ಹಗ್ಗ ಕತ್ತರಿಸಿಕೊಂಡು ಬಾವಿಯಲ್ಲಿ ಬಿದ್ದು ಹೋಯಿತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಾವಿಯಿಂದ ನೀರನ್ನು ಮೇಲೆ ಎತ್ತುವ ಸಾಧನ
ಉದಾಹರಣೆ :
ರೈತ ಏತವನ್ನು ಚಾಲನೆ ಮಾಡುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :