ಅರ್ಥ : ಅತೀ ಕಮ್ಮಿ
ಉದಾಹರಣೆ :
ಅವನಿಗೆ ಶಿಕ್ಷೆಯಾದಾಗ ನನಗೆ ಕಿಂಚಿತ್ತೂ ಬೇಸರವಾಗಲಿಲ್ಲ.
ಸಮಾನಾರ್ಥಕ : ಎಳ್ಳಷ್ಟೂ, ಕಿಂಚಿತ್ತೂ, ಸ್ವಲ್ಪನೂ
ಇತರ ಭಾಷೆಗಳಿಗೆ ಅನುವಾದ :
In the slightest degree or in any respect.
Are you at all interested? No, not at all.