ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎರಡರಷ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಎರಡರಷ್ಟು   ನಾಮಪದ

ಅರ್ಥ : ಯಾವುದೇ ಅಳತೆಮಾಪನದ ಎರಡು ಪಟ್ಟು

ಉದಾಹರಣೆ : ಸೀರೆ ಖರೀದಿಸುವಾಗ ಅಂಗಡಿಯವನು ದುಪಟ್ಟು ಹಣ ಕೇಳಿದ.

ಸಮಾನಾರ್ಥಕ : ಎರಡು ಪಟ್ಟು, ದುಪ್ಪಟ್ಟು


ಇತರ ಭಾಷೆಗಳಿಗೆ ಅನುವಾದ :

किसी वस्तु आदि की मात्रा से उतनी और अधिक मात्रा जितनी की वह हो।

दो का दुगुना चार होता है।
दुगना, दुगुना, दूना, दोगुना

A quantity that is twice as great as another.

36 is the double of 18.
double