ಅರ್ಥ : ಪ್ರಾಣಿಯ ಸಹಾಯದಿಂದ ಎಳೆಯಬಹುದಾದ ಗಾಡಿ
ಉದಾಹರಣೆ :
ಪ್ರಾಚೀನ ಕಾಲದಲ್ಲಿ ಎತ್ತಿನ_ಗಾಡಿಯೇ ಪ್ರಮುಖ ಸಂಚಾರಿ ವಾಹನವಾಗಿತ್ತು.
ಸಮಾನಾರ್ಥಕ : ಕುದುರೆ ಗಾಡಿ
ಇತರ ಭಾಷೆಗಳಿಗೆ ಅನುವಾದ :
A heavy open wagon usually having two wheels and drawn by an animal.
cartಅರ್ಥ : ಆ ಎತ್ತಿನ ಗಾಡಿಯಲ್ಲಿ ಒಂದೇ ಒಂದು ಎತ್ತನ್ನು ಕಟ್ಟಲಾಗಿದೆ
ಉದಾಹರಣೆ :
ರೈತನು ಒಂದೆತ್ತಿನ ಚಕ್ಕಡಿಯನ್ನು ಹೊಡೆದುಕೊಂಡು ಬೆಳಗ್ಗೆ-ಬೆಳಗ್ಗೆ ಹೊಲದ ಕಡೆ ಹೋದನು.
ಸಮಾನಾರ್ಥಕ : ಎತ್ತಿನ-ಗಾಡಿ, ಒಂದೆತ್ತಿನ ಗಾಡಿ, ಒಂದೆತ್ತಿನ ಚಕ್ಕಡಿ, ಒಂದೆತ್ತಿನ-ಗಾಡಿ
ಇತರ ಭಾಷೆಗಳಿಗೆ ಅನುವಾದ :
A cart that is drawn by an ox.
oxcartಅರ್ಥ : ರಥದ ತರಹದ ಒಂದು ಎತ್ತಿನ-ಗಾಡಿ
ಉದಾಹರಣೆ :
ಅವನು ಎತ್ತಿನ ಗಾಡಿಯನ್ನು ಓಡಿಸುತ್ತಿದ್ದಾನೆ.
ಸಮಾನಾರ್ಥಕ : ಮೇಲ್ ಹೊದಿಕೆ ಇರುವ ಗಾಡಿ
ಇತರ ಭಾಷೆಗಳಿಗೆ ಅನುವಾದ :