ಅರ್ಥ : ಹೋಲಿಸಲು ಸಾಧ್ಯವಿರದೆ ಇರುವಂತಹದ್ದು ಅಥವಾ ಹೋಲಿಕೆಗಳೇ ಇಲ್ಲದಿರುವುದು
ಉದಾಹರಣೆ :
ತಾಜ್ ಮಹಲಿನದು ಎಣೆಯಿಲ್ಲದ ಸೌಂದರ್ಯ.
ಸಮಾನಾರ್ಥಕ : ಅಸಮಾನ, ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಎಣೆಯಿಲ್ಲದಂತ, ಎಣೆಯಿಲ್ಲದಂತಹ, ಸಾಟಿಯಿಲ್ಲದ, ಸಾಟಿಯಿಲ್ಲದಂತ, ಸಾಟಿಯಿಲ್ಲದಂತಹ, ಹೋಲಿಕೆಯಿಲ್ಲದ, ಹೋಲಿಕೆಯಿಲ್ಲದಂತ, ಹೋಲಿಕೆಯಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
Eminent beyond or above comparison.
Matchless beauty.ಅರ್ಥ : ಹೋಲಿಸಲು ಹೋಲಿಕೆಗಳೇ ಸಿಗದಂತಹ ಅಪರೂಪದ ವಸ್ತು ಅಥವಾ ಸಂಗತಿಯ ಗುಣ
ಉದಾಹರಣೆ :
ವಾವ್ಹ್ ಇದು ಸರಿಸಾಟಿಯಿಲ್ಲದ ದೃಶ್ಯ.
ಸಮಾನಾರ್ಥಕ : ಅಸಮಾನ, ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಎಣೆಯಿಲ್ಲದಂತ, ಎಣೆಯಿಲ್ಲದಂತಹ, ಸರಿಸಾಟಿಯಿಲ್ಲದ, ಸರಿಸಾಟಿಯಿಲ್ಲದಂತ, ಸರಿಸಾಟಿಯಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
जिसकी बराबरी का और कोई न हो।
वाह! क्या अनुपम दृश्य है!।Eminent beyond or above comparison.
Matchless beauty.