ಅರ್ಥ : ಮುಂಜಾಗರೂಕತೆ ಇಲ್ಲದೆ ಮಾಡುವ ಯಾವುದೇ ಕೆಲಸ ಅಥವಾ ಸಂಗತಿ
ಉದಾಹರಣೆ :
ಅವನು ಎಚ್ಚರಿಕೆಯಿಲ್ಲದೆ ಗಾಡಿ ಓಡಿಸಿದ್ದರಿಂದ ಅಪಘಾತವಾಗಿದೆ.
ಸಮಾನಾರ್ಥಕ : ಅಜಾಗರೂಕವಾಗಿ, ಜೋಕೆಯಿಲ್ಲದೆ
ಇತರ ಭಾಷೆಗಳಿಗೆ ಅನುವಾದ :
असावधानी के साथ या बिना सावधनी के।
वह असावधानतः सीढ़ी पर चढ़ रहा था और गिर गया।Without caution or prudence.
One unfortunately sees historic features carelessly lost when estates fall into unsympathetic hands.