ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಕಡೆಯಿಂದ ಇನ್ನೊಂದು ಕಡೆ ಸೇರಲು ನಡಿಗೆಯಲ್ಲಲ್ಲದೆ ಜೋರಾಗಿ ಹಾರುವ ಕ್ರಿಯೆ
ಉದಾಹರಣೆ : ನೆಗೆತ ಕೋತಿಗಳಿಗೆ ಹುಟ್ಟುಗುಣ.
ಸಮಾನಾರ್ಥಕ : ಕುಪ್ಪಳಿಕೆ, ಜಿಗಿತ, ದುಮುಕುವಿಕೆ, ನೆಗೆತ, ಲಂಘನ, ಹಾರಿಕೆ
ಇತರ ಭಾಷೆಗಳಿಗೆ ಅನುವಾದ :हिन्दी English
कहीं पहुँचने के लिए उछलने की क्रिया।
A light, self-propelled movement upwards or forwards.
ಸ್ಥಾಪನೆ