ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಊರುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಊರುವುದು   ನಾಮಪದ

ಅರ್ಥ : ನೆಡುವ ಕ್ರಿಯೆ

ಉದಾಹರಣೆ : ಕೇವಲ ಸಸ್ಯವನ್ನು ನೆಡುವುದಲ್ಲ ಅದನ್ನು ಚೆನ್ನಾಗಿ ನೋಡಿಕೊಳ್ಳುವುದು ತುಂಬಾ ಅವಶ್ಯವಾದುದು.

ಸಮಾನಾರ್ಥಕ : ನಾಟಿ ಮಾಡುವುದು, ನೆಡುವುದು


ಇತರ ಭಾಷೆಗಳಿಗೆ ಅನುವಾದ :

लगाने की क्रिया।

पौधे की केवल लगाई ही आवश्यक नहीं है अपितु उसकी देखभाल भी आवश्यक है।
लगाई, लगाना

The act of fixing firmly in place.

He ordered the planting of policemen outside every doorway.
planting