ಅರ್ಥ : ರಾಷ್ಟ್ರಪತಿಯವರ ಅನುಪಸ್ಥಿಯಲ್ಲಿ ಆಡಳಿತವನ್ನು ನಡೆಸುವ ಮತ್ತು ಅವರ ಕೆಲಸದಲ್ಲಿ ಸಹಾಯಕರಾಗಿ ಕೆಲಸಮಾಡುವ ಅಧಿಕಾರವನ್ನು ಪಡೆದಿರುವ ಹುದ್ದೆ
ಉದಾಹರಣೆ :
ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಭಾರತದ ಉಪ_ರಾಷ್ಟ್ರಪತಿಯವರು ಬೇಟಿ ನೀಡಲಿದ್ದಾರೆ.
ಸಮಾನಾರ್ಥಕ : ವೈಸ್ ಪ್ರಸಿಡೆಂಟ್
ಇತರ ಭಾಷೆಗಳಿಗೆ ಅನುವಾದ :
राष्ट्रपति का सहायक जो उनके कार्यों में सहायता करे या उनकी अनुपस्थिति में उनके कार्यों की देख-रेख करे।
राष्ट्रपति की अनुपस्थिति में उप राष्ट्रपति का दायित्व बढ़ जाता है।