ಅರ್ಥ : ಯಾವುದೇ ದೊಡ್ಡ ಸಮಾರೋಹ, ಸಮಾರಂಭ ಇತ್ಯಾದಿಗಳ ಮಹತ್ವ ಗೌರವವನ್ನು ಹೆಚ್ಚಿಸುವ ಸಲುವಾಗಿ ಯಾರೋ ದೊಡ್ಡ ವ್ಯಕ್ತಿಗಳ ಕೈಯಿಂದ ಶುಭ ಕರ್ಯಾಕ್ರಮವನ್ನು ಆರಂಭ ಮಾಡುವುದು
ಉದಾಹರಣೆ :
ಮುಖ್ಯಮಂತ್ರಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
किसी बड़े समारोह, सम्मेलन आदि का महत्व और गौरव बढ़ाने के लिए किसी बड़े आदमी का उस कार्य का शुभारम्भ करना।
मुख्यमंत्री जी इस कार्य का उद्घाटन करेंगे।