ಅರ್ಥ : ಯಾವುದೇ ಕೆಲಸ ಅಥವಾ ಘಟನೆಗಳಲ್ಲಿ ಹೊಟ್ಟೆಕಿಚ್ಚಿರುವ ಸ್ಥಿತಿ ಇಲ್ಲವೇ ರೀತಿ
ಉದಾಹರಣೆ :
ಯಾವುದೇ ಕೆಲಸವನ್ನು ಹೊಟ್ಟೆಕಿಚ್ಚಿನಿಂದ ಮಾಡಬಾರದು.
ಸಮಾನಾರ್ಥಕ : ಅಸೂಯೆಯಿಂದ, ಅಸೂಯೆಯೊಂದಿಗೆ, ಅಸೂಯೆಯೊಡನೆ, ಈರ್ಷ್ಯೆಯಿಂದ, ಈರ್ಷ್ಯೆಯೊಂದಿಗೆ, ಮಾತ್ಸರ್ಯದಿಂದ, ಮಾತ್ಸರ್ಯದೊಂದಿಗೆ, ಮಾತ್ಸರ್ಯದೊಡನೆ, ಹೊಟ್ಟೆಕಿಚ್ಚಿನಿಂದ, ಹೊಟ್ಟೆಕಿಚ್ಚಿನೊಂದಿಗೆ, ಹೊಟ್ಟೆಕಿಚ್ಚಿನೊಡನೆ
ಇತರ ಭಾಷೆಗಳಿಗೆ ಅನುವಾದ :
ईर्ष्या या डाह के साथ।
कोई भी काम ईर्ष्यापूर्वक न करें।