ಅರ್ಥ : ಇನ್ನೊಬ್ಬರನ್ನು ನೋಡಿ ಸಹಿಸದ ಕೆಟ್ಟದ್ದನ್ನು ಬಯಸುವ ಗುಣ
ಉದಾಹರಣೆ :
ಅವನದು ಯಾವಾಗಲೂ ಹೊಟ್ಟೆಕಿಚ್ಚುಳ್ಳ ಗುಣ.
ಸಮಾನಾರ್ಥಕ : ಅಸೂಯೆಪಡುವ, ಕರುಬುವ, ದ್ವೇಶಿಸುವ, ಮಾತ್ಸರ್ಯವುಳ್ಳ, ಹೊಟ್ಟೆಕಿಚ್ಚುಳ್ಳ
ಇತರ ಭಾಷೆಗಳಿಗೆ ಅನುವಾದ :
जो ईर्ष्या से भरा हुआ हो।
उसका हृदय ईर्ष्यापूर्ण है।