ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಟ್ಟುಕೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ಇಟ್ಟುಕೊಳ್ಳು   ಕ್ರಿಯಾಪದ

ಅರ್ಥ : ಯಾವುದೋ ಒಂದು ವಸ್ತುವನ್ನು ಇಡುವ ಕ್ರಿಯೆ

ಉದಾಹರಣೆ : ಪೆಟ್ಟಿಗೆಯಲ್ಲಿ ಅತ್ಯಮೂಲ್ಯವಾದ ವಸ್ತುಗಳನ್ನು ಸುರಕ್ಷಿತವಾಗಿ ಇಡಲಾಗುತ್ತದೆ.

ಸಮಾನಾರ್ಥಕ : ಇಡು, ರಕ್ಷಿಸು


ಇತರ ಭಾಷೆಗಳಿಗೆ ಅನುವಾದ :

स्थित करना।

संदूक में बहुमूल्य चीज़ों को संभाल कर रखते हैं।
घालना, धरना, रखना

Put into a certain place or abstract location.

Put your things here.
Set the tray down.
Set the dogs on the scent of the missing children.
Place emphasis on a certain point.
lay, place, pose, position, put, set

ಅರ್ಥ : ಯಾವುದಾದರು ಸ್ತ್ರೀಯನ್ನು ಹೆಂಡತಿಯ ರೂಪದಲ್ಲಿ ಇಟ್ಟುಕೊಳ್ಳುವ ಕ್ರಿಯೆ

ಉದಾಹರಣೆ : ರಾಮೂವಿನ ಸೊಸೆಯನ್ನು ಠಾಕೂರರು ಇಟ್ಟುಕೊಂಡಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

किसी स्त्री को पत्नी के रूप में रख लेना।

ठाकुर ने रामू की बहू को अपने घर बैठाया।
बिठाना, बैठाना, बैठारना, बैठालना

ಅರ್ಥ : ನಮ್ಮ ರಕ್ಷಣೆ ಅಥವಾ ಅಧಿಕಾರದಲ್ಲಿ ಇಟ್ಟಿರುವಂತಹ

ಉದಾಹರಣೆ : ನೆರಮನೆಯವರ ಒಡವೆ ನಾನು ನನ್ನ ಹತ್ತಿರವೇ ಇಟ್ಟುಕೊಂಡಿದ್ದೇನೆ.ಅವನು ಒಂದು ಹಸುವನ್ನು ಇಟ್ಟುಕೊಂಡಿದ್ದಾನೆ.

ಸಮಾನಾರ್ಥಕ : ಇಡು, ರಕ್ಷಿಸು


ಇತರ ಭಾಷೆಗಳಿಗೆ ಅನುವಾದ :

अपनी रक्षा या अधिकार में लेना।

पड़ोसी के गहने मैंने अपने पास ही रखे हैं।
उसने एक गाय रखी है।
रखना

Retain possession of.

Can I keep my old stuffed animals?.
She kept her maiden name after she married.
hold on, keep

ಅರ್ಥ : ಮನಸ್ಸಿನಲ್ಲಿ ಗ್ರಹಣ ಮಾಡುವ ಅಥವಾ ಜ್ಞಾನ, ಗುಣ ಮೊದಲಾದವುಗಳನ್ನು ಇಡುವಂತಹ

ಉದಾಹರಣೆ : ಅವನು ವಿಜ್ಞಾನದ ಬಗ್ಗೆ ತುಂಬಾ ವಿಷಯಗಳನ್ನು ಇಟ್ಟುಕೊಂಡಿದ್ದಾನೆ.

ಸಮಾನಾರ್ಥಕ : ಇಡು


ಇತರ ಭಾಷೆಗಳಿಗೆ ಅನುವಾದ :

मन आदि में धारण करना या ज्ञान, गुण आदि रखना।

वह विज्ञान के बारे में बहुत जानकारी रखता है।
रखना

Keep in mind or convey as a conviction or view.

Take for granted.
View as important.
Hold these truths to be self-evident.
I hold him personally responsible.
deem, hold, take for, view as