ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಂಗು ಪದದ ಅರ್ಥ ಮತ್ತು ಉದಾಹರಣೆಗಳು.

ಇಂಗು   ನಾಮಪದ

ಅರ್ಥ : ಆಫ್ಖಾನಿಸ್ತಾನ ಮತ್ತು ಪಾರಸಿಯಲ್ಲಿ ಬಿಡುವಂತಹ ಒಂದು ಚಿಕ್ಕ ಗಿಡದ ಅಂಟು ಅಥವಾ ಅದರ ಹಾಲಿನಲ್ಲಿ ತುಂಬಾ ಸುಗಂಧವಿರುತ್ತದೆ

ಉದಾಹರಣೆ : ಹಇಂಗನ್ನು ಔಷಧಿ ಹಾಗೂ ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ.

ಸಮಾನಾರ್ಥಕ : ಹಿಂಗು


ಇತರ ಭಾಷೆಗಳಿಗೆ ಅನುವಾದ :

अफ़गानिस्तान और फ़ारस में होने वाले एक छोटे पौधे का जमाया हुआ गोंद या दूध जिसमें बहुत तीव्र गंध होती है।

हींग का उपयोग दवा तथा मसाले के रूप में किया जाता है।
अरुणसार, उग्रगंध, उग्रगन्ध, जंतुनाशक, जन्तुनाशक, जातुक, दीप्त, पिण्याक, पिन्यास, रक्षोघ्न, वाह्लीक, वेलन, शालसार, हिंग, हिंगुल, हींग

ಅರ್ಥ : ಯಾವುದೋ ವಸ್ತುವು ವಿಶೇಷವಾಗಿ ಆವಿಯಾಗಿ ಹೋಗುವ ಕ್ರಿಯೆ

ಉದಾಹರಣೆ : ಬೇಸಿಗೆ ಕಾಲದಲ್ಲಿ ಕೆರೆ ನೀರು ಆವಿಯಾಗಿ ಹೋಗುವುದು

ಸಮಾನಾರ್ಥಕ : ಆವಿ, ಉಗಿ, ಒಣ, ಬಾಷ್ಪ, ಭಾಷ್ಬೀಕರಣ, ಹಬೆ


ಇತರ ಭಾಷೆಗಳಿಗೆ ಅನುವಾದ :

किसी वस्तु का किसी विशेष प्रक्रिया से भाप के रूप में होने की क्रिया।

गरमी के दिनों में जल का वाष्पीकरण सहज ही होता है।
वाष्पण, वाष्पीकरण

The process of becoming a vapor.

evaporation, vapor, vaporisation, vaporization, vapour

ಇಂಗು   ಕ್ರಿಯಾಪದ

ಅರ್ಥ : ಬೆಂಕಿಯ ಮೇಲೆ ಇಟ್ಟಿರುವ ಕಾರಣದಿಂದಾಗಿ ಅದು ಭಾಷ್ಟವಾಗುವ ಕ್ರಿಯೆ

ಉದಾಹರಣೆ : ಟೀ ಅನ್ನು ಮಾಡುವುದಕ್ಕಾಗಿ ಒಲೆಯ ಮೇಲೆ ಇಟ್ಟಿರುವ ನೀರು ಆವಿಯಾಗುತ್ತಿದೆ.

ಸಮಾನಾರ್ಥಕ : ಆವಿಯಾಗು, ಭಾಷ್ಟವಾಗು


ಇತರ ಭಾಷೆಗಳಿಗೆ ಅನುವಾದ :

आग पर रखे जाने के कारण भाप बनना।

चाय बनाने के लिए चूल्हे पर रखा पानी जल गया।
जलना, वाष्पित होना

Change into a vapor.

The water evaporated in front of our eyes.
evaporate, vaporise