ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಷಾಡದ ಪದದ ಅರ್ಥ ಮತ್ತು ಉದಾಹರಣೆಗಳು.

ಆಷಾಡದ   ಗುಣವಾಚಕ

ಅರ್ಥ : ಆಷಾಡ ನಕ್ಷತ್ರದಲ್ಲಿ ಆಗುವಂತಹ

ಉದಾಹರಣೆ : ಜೋತಿಷಿಗಳು ಆಷಾಡ ಮಾಸದಲ್ಲಿ ಹುಟ್ಟಿದ ಮಕ್ಕಳ ಜಾತಕವನ್ನು ನೋಡುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

आषाढ़ा नक्षत्र में होने वाला।

ज्योतिषाचार्य आषाढ़ीय बच्चे की ग्रह दशा देख रहे हैं।
आषाढ़ीय

ಅರ್ಥ : ಆಷಾಡದ ಅಥವಾ ಆಷಾಡ ಮಾಸಕ್ಕೆ ಸಂಬಂಧಿಸಿದ

ಉದಾಹರಣೆ : ಆಷಾಡ ಮಾಸದ ಮಳೆ ಬಂದರೆ ರೈತರಿಗೆ ಉತ್ಸಾಹ ಹೆಚ್ಚುತ್ತದೆ.


ಇತರ ಭಾಷೆಗಳಿಗೆ ಅನುವಾದ :

आषाढ़ का या आषाढ़ मास से संबंधित।

आषाढ़ी मेघ के घिर आने से किसानों की उम्मीदें जग रही हैं।
अषाढ़ी, अषाढ़ीय, असाढ़ी, असाढ़ीय, आशाढ़ी, आशाढ़ीय, आषाढ़क, आषाढ़ी, आषाढ़ीय, आसाढ़ी, आसाढ़ीय