ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಶೀರ್ವಾದ ಗಳಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಬಯಸಿದ ದೇವರಿಂದ ಇಲ್ಲವೇ ಬಯಸಿದ ಅಧಿಕಾರ ಸತ್ತೆಯಿಂದ ಇಲ್ಲವೇ ಬಯಸಿದ ತಮಗಿಂತ ದೊಡ್ಡವರೆನಿಸಿಕೊಂಡಂತವರಿಂದ ಸಿಗಲ್ಪಟ್ಟ ಒಳ್ಳೆಯ ನಡವಳಿಕೆ, ನಡೆನುಡಿ ಮತ್ತು ಉಪಕಾರಕ್ಕೆ ಸಂಬಂಧಿಸಿದಂತ

ಉದಾಹರಣೆ : ಅನುಗ್ರಹಿತ ವ್ಯಕ್ತಿ ಆನಂದದಿಂದ ಹೊರಬಂದನು.

ಸಮಾನಾರ್ಥಕ : ಅನುಗ್ರಹ ಗಳಿಸಿದ, ಅನುಗ್ರಹ ದೊರೆತ, ಅನುಗ್ರಹ ಸಿಕ್ಕ, ಅನುಗ್ರಹಿತ, ಆಶೀರ್ವಾದ ದೊರೆತ, ಆಶೀರ್ವಾದ ಸಿಕ್ಕ, ಆಶೀರ್ವಾದಿತ


ಇತರ ಭಾಷೆಗಳಿಗೆ ಅನುವಾದ :

जिस पर कृपा की गयी हो।

अनुगृहीत व्यक्ति ख़ुशी से फूला नहीं समाया।
अनुकंपित, अनुकम्पित, अनुगृहीत, इनायती, उपकृत

Owing gratitude or recognition to another for help or favors etc.

indebted